glacial epoch
ನಾಮವಾಚಕ

ಹಿಮಶಿಲಾಯುಗ; ನೀರ್ಗಲ್ಲಯುಗ; ಉತ್ತರಗೋಳಾರ್ಧದ ಬಹುಭಾಗ ಹಿಮಶಿಲೆಯಿಂದ ಆವರಿಸಲ್ಪಟ್ಟಿದ್ದ ಕಾಲ.